¡Sorpréndeme!

Martin Teaser ನೋಡಿನೇ ಹಿಂಗಾಡ್ತಾವ್ರಲ್ಲಾ.. ಮೂವಿ‌ ನೋಡುವಾಗ ಇನ್ನೆಂಗೆ ಆಡ್ಬೋದು | Filmibeat Kannada

2023-02-23 353 Dailymotion

martin teaser launch live updates :dhruva sarja fans rally in bengaluru to veeresh theatre

ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಮಾರ್ಟಿನ್’ ಟೀಸರ್ ಇಂದು ವೀರೇಶ್ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ.ಧ್ರುವ ಸರ್ಜಾ ಅಭಿಮಾನಿಗಳು ಮಾತ್ರವಲ್ಲದೆ ಕೆಲವು ಸಿನಿಮಾ ಸೆಲೆಬ್ರಿಟಿಗಳು ಸಹ ಟೀಸರ್ ನೋಡಲು ಟಿಕೆಟ್ ಖರೀದಿಸಿದ್ದಾರೆ.

#MartinTeaserLaunch #DhruvaSarja #Socialmediastars #SonuGowda #veereshTheatre, #DhruvasarjaFans #APArjun #VaibhaviShandila #panIndiafilm